ಭಾಗ್ಯದ ಬೆಳಕು ಚಿತ್ರವು ೩೧ ಮಾರ್ಚ್ ೧೯೮೧ನಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಕೆ.ವಿ.ಎಸ್.ಕುಟುಂಬರಾವ್‌ರವರು ನಿರ್ದೇಶಿಸಿದ್ದಾರೆ. ಮೈಕೇಲ್ ನಜರೇಟ್‌ರವರು ನಿರ್ಮಾಸಿದ್ದಾರೆ. ಈ ಚಿತ್ರದಲ್ಲಿ ಮಾನೂ ನಾಯಕನಾಗಿ ಮತ್ತು ಆರತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. == ಚಿತ್ರದ ಹಾಡುಗಳು == ತುಂಗ ತೀರ ವಿಹಾರಿ - ಕಸ್ತೂರಿ ಶಂಕರ್ ಏನೆಂದು ನಾ ಹಾಡಲ್ಲಿ - ಎಸ್.ಪಿ.ಬಾಲಸುಬ್ರಾಮಣ್ಯಂ ನಮ್ಮ ಪ್ರೇಮದ ಬದುಕಿಗೆ - ಎಸ್.ಪಿ.ಬಾಲಸುಬ್ರಾಮಣ್ಯಂ, ಎಸ್.ಜಾನಕಿ